Sri Maitri Old Age Home

  • Home
  • About
  • Facilities
  • Admission
  • Donate
  • Gallery
  • Contact
  •   

Admission

ಯಾರು ವೃಧ್ಧಾಶ್ರಮಕ್ಕೆ ದಾಖಲಾಗಬಹುದು?

  • ಮೂಲಭೂತ ಸೌಲಭ್ಯಗಳಿಂದ ವಂಚಿತರಾದ ಹಿರಿಯ ನಾಗರಿಕರನ್ನು ದಾಖಲಿಸಬಹುದು.
  • ಮಕ್ಕಳಿಂದ ನಿರ್ಲಕ್ಷಕ್ಕೊಳಗಾದ ಮತ್ತು ಮಕ್ಕಳಿಲ್ಲದ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ದಾಖಲಾಗಬಹುದು.
  • ಸಮಾಜದಿಂದ ನಿರ್ಲಕ್ಷಕ್ಕೆ ಒಳಗಾದ ವೃಧ್ಧರು.
  • ಪೋಷಕರು ಇಲ್ಲದೆ ಇರುವಂತಹ ವೃಧ್ಧರು.
  • ಒಂಟಿ ಪೋಷಕರು ಇರುವ ವೃಧ್ಧರು.



ವೃಧ್ಧಾಶ್ರಮಕ್ಕೆ ದಾಖಲಿಸುವ ವಿಧಾನಗಳು ಮತ್ತು ತಂತ್ರಗಳು :-

  • ಸಂಬಂಧಿಕರ ಅಥವಾ ಪರಿಚಯವಿದ್ದ ವ್ಯಕ್ತಿಯ ಉಪಸ್ಥಿತಿ ಮತ್ತು ಅವರಿಂದ ಧೃಢೀಕರಣ ಪತ್ರ.
  • ಸ್ವಯಂ ಧೃಢೀಕರಣ ಪತ್ರ.
  • ಗುರುತಿನ ಚೀಟಿ ಹಾಗೂ ನಾಲ್ಕು ಪಾಸ್‍ಪೋರ್ಟ್ ಭಾವಚಿತ್ರ..
Image placeholder


Image placeholder

© Copyright 2020. All Rights Reserved.
Designed by Pratap